Surprise Me!

Maxwell ಸೂಪರ್ ಸಿಕ್ಸ್.. ಪಂಜಾಬ್ ತಂಡದ ಕಾಲೆಳೆದ RCB | Oneindia Kannada

2021-04-10 43 Dailymotion

ರೆಡ್ & ಗೋಲ್ಡ್ ಜೆರ್ಸಿಯಲ್ಲಿ ಮ್ಯಾಕ್ಸ್‌ವೆಲ್ ಮೊದಲ 'ಮ್ಯಾಕ್ಸಿ'ಮಮ್ ಬಾರಿಸಿದ್ದಾರೆ ಮತ್ತು ಅದು ಮೈದಾನದಿಂದಾಚೆ ಹೋಗಿದೆ ಎಂದು ಟ್ವೀಟ್ ಮಾಡಿದ್ದ ಆರ್‌ ಸಿಬಿ ಅದೇ ಟ್ವೀಟ್ ನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಹರಾಜಿನಲ್ಲಿ ಬಿಟ್ಟುಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಪಂಜಾಬ್ ಕಿಂಗ್ಸ್ ತಂಡವನ್ನು ಉಲ್ಲೇಖಿಸಿ ಹೇಳಿತ್ತು.<br /><br />Twitter trolls Kings XI Punjab for copying RCB’s old jersey for IPL 14 season<br />Enjoy and stay connected with us !!

Buy Now on CodeCanyon